ಬಾಲಿವುಡ್‌ನ ಸಂಗೀತ ಕ್ಷೇತ್ರ ಇಬ್ಬರು ದೈತ್ಯರ ಹಿಡಿತದಲ್ಲಿದೆ ಎಂದು ಕೆಲವು ದಿನಗಳ ಹಿಂದೆ ವಿಡಿಯೋದಲ್ಲಿ ಆರೋಪಿಸಿದ್ದ ಖ್ಯಾತ ಗಾಯಕ ಸೋನು ನಿಗಂ, ಮತ್ತೊಂದು ವಿಡಿಯೋದಲ್ಲಿ ಮ್ಯೂಸಿಕ್ ಮಾಫಿಯಾದ ಹೆಸರನ್ನು ಬಹಿರಂಗವಾಗಿ ಹೇಳಿದ್ದಾರೆ.<br /><br /><br /> Bollywood singer Sonu Nigam in another video warned the chairman of T series Bhushan Kumar and said, you have messed with wrong person.